CAA SAMACHAR
Okay, ಸಿಎಎ ತುಂಬಾ ದಿನಗಳಿಂದ ಹಾಟ್ ಟಾಪಿಕ್, ಊರಲ್ಲಿ ಕೆಲಸವಿಲ್ಲದೇ ಕುಳಿತು ರಾಜಕೀಯವಾಗಿ ಮಾತನಾಡುವವರಿಂದ ಮೂರೋತ್ತು AC ರೂಮ್ನಲ್ಲಿ ಕುಳಿತ್ಕೊ ಮಹಾನುಭಾವವರೆಗೂ ಒಂದೇ ಮಾತು ನೀನು "ಪರ ಅಥವಾ ವಿರೋಧ'ನಾ? ಪರ ಅಂದರೆ ಒಂದು ಪಕ್ಷ, ವಿರೋಧ ಅಂದ್ರೆ ಇನ್ನೊಂದು ಪಕ್ಷ. ಅದ್ಕೆ ತುಂಬಾ ಜನ ಉತ್ತರಿಸುವುದಕ್ಕೆ ಹಿಂಜರಿಯುತ್ತಾರೆ lol...... ಇದು ಬರೀ ರಾಜಕೀಯ ವಿಷಯವಾಗಿದ್ದರೆ ನಾನು ಬರಿತ್ತಿರ್ಲಿಲ್ಲ ಅನಿಸುತ್ತೆ, ಯಾಕಂದ್ರೆ ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ಮೊನ್ನೆ ಒಬ್ಬ ಗೆಳೆಯನನ್ನು ತುಂಬಾ ದಿನಗಳ ನಂತರ ಭೇಟಿಯಾದೆ, ನಾನು ತ್ರಿವೇಣಿಯವರ ಒಂದು ಕಾದಂಬರಿ ಹುಡುಕುತ್ತಿರುವಾಗ "ಹೇಯ್ ಶರಣು" ಅಂತೇ ಕೇಳಿಸಿತು, ತಿರುಗಿ ನೋಡಿದ್ರೆ ಆಶ್ಚರ್ಯ!. ಅವ್ನು ಸಿಎಎ ವಿಚಾರವಾಗಿ ಏನಾದ್ರು ಪುಸ್ತಕಗಳು ನೋಡಲು ಬಂದಿದ್ದೀನಿ ಅಂದಾಗ ನಂಗೆ ಆಶ್ಚರ್ಯವಾಯಿತು. ದಿನಾಲು ಬೆಳಿಗ್ಗೆಯಿಂದ ರಾತ್ರಿವರೆಗೂ ಟಿವಿಯಲ್ಲಿ, ನ್ಯೂಸ್ ಪೇಪರಗಳಲ್ಲಿ ನಾನ್ಸ್ಟಾಪ್ ಬರ್ತಿದೆ ಇಲ್ಲೆನಕ್ಕೆ ಹುಡುಕ್ತಿದ್ದಿಯಾ? ಅಂತೇ ಪ್ರಶ್ನಿಸಿದಾಗ ಬಂದ ಉತ್ತರ IAS/KAS ಪ್ರಿಪರೇಷನ್! ಹೌದು IAS/KAS ಪ್ರಿಪರೇಷನಲ್ಲಿರುವ ತುಂಬಾ ಯುವಕರಿಗೆ ಇದೊಂದು ಹಾಟ್ ಟಾಪಿಕ್. ಟಿವಿ/ನ್ಯೂಸ್ ಅವ್ರಿಗೆ ಆ ಕಡತವನ್ನು ತಿಳಿಸುವುದಕ್ಕಿಂತಾ, ಅರ್ದಂಬರ್ದ ಬರಿದು ಜನಗಳಲ್ಲಿ ಹಾಲ್ಫ್ ನಾಲೆಡ್ಜ್ ಕೊಡ್ತಾರೆ ಅದ್ಕೆ ಕಂಪ್ಲೀಟ್ ಡೀಟೈಲ್ಸ...