SHIVAJI MAHARAAJARA JAYANTI SHUBHAASHAYAGALU
ಕನ್ನಡದ ಯುವಕರೆ ಕೇಳಿ ಕಥೆಯೊಂದನ್ನ
ನೂರಾರು ವರ್ಷಗಳ ಹಿಂದೆ ಇದ್ದನೊಬ್ಬ ರಾಜ
ಧೀರನು ಸೂರನು ಬೆಂಗಳೂರಲ್ಲಿ ಬೆಳೆದವನು
ಅವರೇ ನಮ್ಮ ಶಿವಾಜಿ ಮಹಾರಾಜನು
ಹೆಮ್ಮೆಯ ಛತ್ರಪತಿ ಶಿವಾಜಿ ಮಹಾರಾಜರು
ಜೀಜಾಭಾಯಿಯ ಪ್ರೀತಿಯ ಮಗನು
ದಾದಾಜಿ ಕೊಂಡದೇವರ ಹೆಮ್ಮೆಯ ಶಿಷ್ಯನು
ಸಂತ ರಾಮದಾಸರ ಪರಮ ಭಕ್ತನು
ಅವರೇ ನಮ್ಮ ಶಿವಾಜಿ ಮಹಾರಾಜನು
ಹೆಮ್ಮೆಯ ಛತ್ರಪತಿ ಶಿವಾಜಿ ಮಹಾರಾಜರು
ವೃದ್ಧ ಮಹಿಳೆಯಿಂದ ತಾಳ್ಮೆಯ ಅರಿತವರು
ಜಗವೆಲ್ಲ ಹಿಂದೂ ಧರ್ಮವನ್ನು ಸಾರಿದವರು
ಅಪ್ರತಿಮ ಯೋದ, ಸದೃಢ ನಾಯಕ
ನಮ್ಮ ಶಿವಾಜಿ ಮಹಾರಾಜರಿಗೆ
ಜನ್ಮ ದಿನದ ಶುಭಾಶಯಗಳು.....
✍️Sharanu ಶರಣು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ