ಪ್ರೀತಿಯನ್ನು ಮುಚ್ಚಿಡಬೇಡಿ!
ಒಂದು ಊರಿನಲ್ಲಿ ಸಿ ಡಿ ಅಂಗಡಿ ಇತ್ತು.... ಆ
ಅಂಗಡಿಯಲ್ಲಿ ಪ್ರೀತಿ ಎಂಬ ಹುಡುಗಿ ಕೆಲಸ
ಮಾಡುತ್ತಿದ್ದಳು... ಆ ಹುಡುಗಿಯನ್ನ ರಾಜೇಶ್
ಎಂಬ ಹುಡುಗ ಲವ್ ಮಾಡುತ್ತಿದ್ದ..... ಅವಳನ್ನ
ನೋಡೋಕೆ, ಮಾತನಾಡಿಸೋಕೆ ದಿನ ಸಿ ಡಿ ಅಂಗಡಿಗೆ
ಹೋಗಿ ಸಿ ಡಿ ಗಳನ್ನ ತೆಗೆದುಕೊಳ್ಳುತ್ತಿದ್ದ.
ಒಂದು ದಿನ ಹುಡುಗಿಯ ಅಕ್ಕನ ಮದುವೆ ಇತ್ತು... ಆ
ಹುಡುಗ ಸಿ ಡಿ ಅಂಗಡಿಗೆ ಬಂದಾಗ
ಬಾಗಿಲು ಹಾಕಿದ್ದು ನೋಡಿ ಪಕ್ಕದ
ಅಂಗಡಿಯವರನ್ನು ವಿಚಾರಿಸಿದ. ಆ ಅಂಗಡಿಯವನು ಅವರ
ಮನೆಯಲ್ಲಿ ಮದುವೆ ಇದೆ ಎಂದು ಹೇಳಿದ. ಹುಡುಗ
ಬೇಜಾರಿನಲ್ಲಿ ಅವನ ಮನೆಗೆ ಹೋದ.... ಪ್ರೀತಿ ಅಕ್ಕನ
ಮದುವೆ ಮುಗಿದ ಮೇಲೆ ಸಿ ಡಿ ಅಂಗಡಿಗೆ ಹೋದಳು.... ಆ
ಹುಡುಗ ದಿನ ಬರುತ್ತಿದ್ದ ಆದರೆ ಯಾಕೋ ಅವತ್ತು ಸಿ
ಡಿ ಅಂಗಡಿಗೆ ಬರಲಿಲ್ಲ........ ಹುಡುಗ ೧೫ ದಿನ
ಆದರು ಅಂಗಡಿಗೆ ಬರಲಿಲ್ಲ.... ಆಗ ಹುಡುಗನ ಮನೆಗೆ
ಹುಡುಗಿ ಹೋಗಿ ವಿಚಾರಿಸಿದಾಗ ಅವನ ತಾಯಿ
ಹೇಳಿದ್ದು ಕೇಳಿ ಇವಳಿಗೆ ಸಿಡಿಲು ಬಡಿದಾಗೆ ಆಗಿತು...
ಅವನು ಆತ್ಮಹತ್ಯೆ ಮಾಡಿಕೊಂಡಿದ್ದ....
ಅವಳು ಅಳುತ್ತಾ ಅವನ ರೂಮಿಗೆ ಹೋದಳು... ಅಲ್ಲಿ ಸಿ
ಡಿ ಗಳು ರಾಶಿ ಬಿದ್ದಿದ್ದವು.. ಆದರೆ ಒಂದು ಸಿ ಡಿ
ಯನ್ನು ಓಪನ್ ಮಾಡಿರಲಿಲ್ಲ.... ಪ್ರೀತಿ
ಅಳುತ್ತಾ ಮನೆಗೆ ಹೋದಳು ಏಕೆ ಗೊತ್ತಾ??....
ಆ ಪ್ರತಿಯೊಂದು ಸಿ ಡಿ ಯ ಕ್ಯಾಸೆಟ್ ಒಳಗೆ ಲವ್ ಲೆಟರ್
ಇಟ್ಟಿದ್ದಳು......
ದಯವಿಟ್ಟು ಪ್ರೀತಿಸುತ್ತಿರುವುದನ್ನು ಹೆಚ್ಚು ದಿನ
ಮುಚ್ಚಿಡಬೇಡಿ............. ಪ್ರೀತಿಯನ್ನು ಪ್ರೀತಿ ಇಂದ
ಪ್ರೀತ್ಸಿ.................
copied from Facebook
https://m.facebook.com/story.php?story_fbid=361037834058042&id=100004554851744&ref=bookmarks
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ