ಪೋಸ್ಟ್‌ಗಳು

ಆಗಸ್ಟ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾನೆಂಗೆ ಬರಲಿ ಹೊರಗೆ?

ಇಮೇಜ್
ಅನುಮಾನ & ತಿಳಿಯದೆ ಆದ್ ತಪ್ಪಿಂದ ನಾನೆಂಗೆ ಬರಲಿ ಹೊರಗೆ? ಸಾವಿರ ಸುತ್ತನ್ನು ಸುತ್ತಿ  ಸಾಲದ ಸುಳಿಯಲ್ಲಿ ಸತ್ತು ಮಾಡಿದ ತ್ಯಾಗದ। ಅರಿವಿಲ್ಲದೆ ಮರಳಿನಲ್ಲಿ ಕಟ್ಟಿದ ಮನೆಯು ಅಲೆಗಳಲ್ಲಿ ಅಲೆಯಾಗಿ ನಶಿಸಿ ಹೋಯಿತು ॥ಪ॥ ಪ್ರಿತಿನೇ ಹಿಂಗೇನಾ ? ಇದು ಮರಳಿನ ಮನೆಯೇನಾ? ಗುಬ್ಬಿಯ ಗೂಡನ್ನು ನೋಡುತಾ ಕುಳಿತಾಗ  ಅಲೆಯೊಂದು ಬಂದು ಹಾಳಾಗಿಸಿದಾಗ ಆ ದೇವರಿಗೆ ಏನೆಂದು ಶಪಿಸಲಿ ನಾನು?  ಆ ದೇವರಿಗೆ ಏನೆಂದು ಶಪಿಸಲಿ ನಾನು? ॥ಚ೧॥ ಹುಟ್ಟಿದ ಕೂಸು ಹುಸಿರಾಡೋ ಮುನ್ನ ಮಾಡಿದ ಪಾಪನ ಆ ತಾಯಿ ಮನ್ನಿಸಲ್ವಾ? ಕಲ್ಲನು ಎಸೆದು ಕಿತ್ತ ಹಣ್ಣು । ಸಿಹಿಯನು ಕೊಡಲು  ಹಿಂಜರಿಯುವುದಾ? ಮಾಡಿದ ತಪ್ಪಿಗೆ ಮನ್ನಿಸಿ । ಕ್ಷಮೆಯನ್ನು ಸ್ವೀಕರಿಸಿ  ನಿನ್ನವಳಾಗಿರಲು ಅನುಮತಿಸು ॥ಚ೨॥